ಹೊಸಕೋಟೆ :ಹೊಸಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಭಾಗವಹಿಸಿದ್ದ ಆರೋಪಿ ಬಂಧಿಸಿದ ಹೊಸಕೋಟೆ ಠಾಣೆ ಪೊಲೀಸರು ಹೊಸಕೋಟೆ ನಗರದ ಕೆ ಆರ್ ರಸ್ತೆಯಲ್ಲಿ ರೈಸ್ ಪುಲ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಓರ್ವನ ಬಂಧನ ವಿಲ್ಲೀಸ್ ಎಂಬಾತ ಬಂಧಿತ ಆರೋಪಿ ಬಂಧಿತನಿಂದ ಹುಲಿ ಉಗುರು ಸೇರಿದಂತೆ ಪ್ರಾಚೀನ ಕಾಲದ ವಸ್ತುಗಳು ವಶಕ್ಕೆ ಪಡೆದ ಪೊಲೀಸರು