Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Crime
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
Crimenews

ಬೆಂಗಳೂರು ಉತ್ತರ: ಕನ್ನಡದ ಬಗ್ಗೆ ಯಶ್ ಹಿಂಗ್ಯಾಕೆ ಅಂದ್ರು! ಬಲವಂತವಾಗಿ ಕನ್ನಡ ಕಲಿಸಬೇಡಿ - ಯಶ್!

ಆದಾಯ ತೆರಿಗೆ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ರಾಕಿಂಗ್ ಸ್ಟಾರ್ ಯಶ್ & ರಾಧಿಕಾ ಪಂಡಿತ್ ಭಾಗಿಯಾಗಿದ್ದಾರೆ. ಈ ವೇಳೆ ಕನ್ನಡ ಭಾಷೆ ವಿಚಾರವಾಗಿ ಯಶ್ ಮಾತನಾಡಿದ್ದು ಕನ್ನಡವನ್ನು ಯಾರು ಬಲವಂತವಾಗಿ ಕಲಿಸಬೇಡಿ! ಬದಲಿಗೆ ಕರ್ನಾಟಕದಲ್ಲಿ ಕನ್ನಡ ಕಲಿಯುತ್ತಿಲ್ಲ ಅಂದ್ರೆ ಅವರಿಗೆ ಕಷ್ಟ ಆಗುತ್ತೆ ಅಂತ ಯಶ್ ಹೇಳಿದ್ದಾರೆ. ಸದ್ಯ ಈ ವಿಚಾರವಾಗಿ ವಿಡಿಯೋ ವೈರಲ್ ಆಗಿದೆ

MORE NEWS