ಬೆಳಗಾವಿ: ಸ್ಕೇಟಿಂಗ್ನಲ್ಲಿ ಗಿನ್ನೆಸ್ ದಾಖಲೆ ಬರೆದ 9 ವರ್ಷದ ಬಾಲಕ ಅನುಜ್ ಬೆಳಗಾವ್ಕರ್! ಶಾಸಕರಿಂದ ಸನ್ಮಾನ.
ಕೇವಲ 9ನೇ ವಯಸ್ಸಿನಲ್ಲಿ ಸ್ಕೇಟಿಂಗ್ನಲ್ಲಿ ಗಿನ್ನೆಸ್ ವಿಶ್ವದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಬರೆದ ಅತಿವಾಡ ಗ್ರಾಮದ ಪುಟ್ಟ ಪ್ರತಿಭೆ ಅನುಜ್ ಶ್ರೀಕಾಂತ್ ಬೆಳಗಾವ್ಕರ್ ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಸಾಧಕ ಬಾಲಕನ ಮಾಹಿತಿ ಇಲ್ಲಿದೆ.