ಈ ಸಲ ಅಪೇಕ್ಸ್ ಬ್ಯಾಂಕಿನ ಸ್ಥಾನಕ್ಕೆ ನಾನು ಅಪೇಕ್ಷೆ ಪಟ್ಟಿಲ್ಲ, ಈಗಾಗಲೇ ಅದಕ್ಕೆ ಸಂಬಂಧಪಟ್ಟವರಿಗೆ ನಾನು ಇದರ ಬಗ್ಗೆ ತಿಳಿಸಿದ್ದೆನೆ ಇದರಲ್ಲಿ ಯಾವುದೂ ಸಂಶಯ ಬೇಡ ಎಂದು ಶಾಸಕ ಲಕ್ಷ್ಮಣ ಸವದಿ ಅವರು ಸ್ಪಷ್ಟಪಡಿಸಿದರು
ಅಥಣಿ: ಅಪೇಕ್ಸ ಬ್ಯಾಂಕಿನ ಸ್ಥಾನಕ್ಕೆ ನಾನು ಅಪೇಕ್ಷೆ ಪಟ್ಟಿಲ್ಲ: ಪಟ್ಟಣದಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ - Athni News