ಬಳ್ಳಾರಿ: ಜಾಯಲುಕ್ಕಾಸ್ ಜ್ಯುವೆಲ್ಲರ್ಸ್ನಲ್ಲಿ 40ಕ್ಕೂ ಹೆಚ್ಚು ಹುದ್ದೆಗಳಿಗೆ ನೇರ ಸಂದರ್ಶನ
ಜಾಯಲುಕ್ಕಾಸ್ ಜ್ಯುವೆಲ್ಲರ್ಸ್ನಲ್ಲಿ ಸೇಲ್ಸ್, ಸಿಆರ್ಎಂ, ಡ್ರೈವರ್ ಹಾಗೂ ಆಫೀಸ್ ಬಾಯ್ ಹುದ್ದೆಗಳಿಗೆ ನವೆಂಬರ್ 16ರಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ಆಧಾರ್ ಕಾರ್ಡ್ ಹಾಗೂ ಬಯೋಡಾಟಾದೊಂದಿಗೆ ಹಾಜರಾಗಬಹುದು.