ಚಿಕ್ಕೋಡಿ: ಸತೀಶ್ ಜಾರಕಿಹೊಳಿ ಪರ ದೇವರ ಮೊರೆ ಹೋದ ಅಭಿಮಾನಿ: ಕಾಡಾಪುರದಲ್ಲಿ ಉರುಳುಸೇವೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದಲ್ಲಿ ಅಭಿಮಾನಿಯೊಬ್ಬರು ಸತೀಶ್ ಜಾರಕಿಹೊಳಿ ಅವರಿಗೆ ಇಡಿ ಪ್ರಕರಣದಿಂದ ಮುಕ್ತಿ ಸಿಗಲಿ ಎಂದು ಲಗಮ್ಮವ್ವ ದೇವಸ್ಥಾನದಲ್ಲಿ ಉರುಳುಸೇವೆ ಮಾಡಿ ಹರಕೆ ಹೊತ್ತಿದ್ದಾರೆ.