ಲಿಂಗಸೂರು: ನಿಮ್ಮ ಪಕ್ಷ ನಿಷ್ಠೆ ಇದ್ದರೆ ಬಹಿರಂಗ ಚರ್ಚೆಗೆ ಸಿದ್ದ : ಗೋವಿಂದ ನಾಯಕ್ ಎಚ್ಚರಿಕೆ
ನಿಮ್ಮ ಪಕ್ಷ ನಿಷ್ಠೆ ಇದ್ದರೆ ಪಕ್ಷಕ್ಕಾಗಿ ಹಗಲಿರುವ ಪಕ್ಷದ ಕಾರ್ಯಕರ್ತರ ವೇದಿಕೆ ಸಿದ್ಧಪಡಿಸಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ್ರೋಹ ಮಾಡಿಲ್ಲವೆಂದು ಬಹಿರಂಗ ಸಭೆ ನಿಗದಿಗೊಳಿಸಿ , ಇಲ್ಲದಿದ್ದರೆ ಅಮರೇಶ್ವರ ದೇವಸ್ಥಾನ ಕೊಂಡಮುಳಗಿ ಸಾಬೀತುಪಡಿಸಿ, ಇಲ್ಲಸಲ್ಲದ ಆರೋಪ ಮಾಡಿ ಮೀಸಲು ಕ್ಷೇತ್ರದಲ್ಲಿ ಹಿಂದುಳಿದವರಿಗೆ ನೆಮ್ಮದಿಯಿಂದ ರಾಜಕೀಯ ಮಾಡಲು ಬಿಡಿ. ಹೀಗೆ ಪಕ್ಷದ ವೇದಿಕೆ ಸಿದ್ಧಪಡಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಉಂಟು ಮಾಡಿದರೆ ನಿಮ್ಮ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಮತ್ತು ಕ್ಷೇತ್ರದಲ್ಲಿ ಮತದಾರರಿಂದ ಹಾಗೂ ನಾವು ತಕ್ಕ ಉ