Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Crime
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
Crimenews

ಗದಗ: ನಗರದಲ್ಲಿ ಹುಲಿ ವೇಷದಲ್ಲಿ ಮಿಂಚಿದ ಹುಡುಗರು, ಎಲ್ಲೆಲ್ಲೂ ಸಂಭ್ರಮ

Gadag, Gadag | Jul 6, 2025
ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತೇ. ಹಿಂದೂ ಮುಸ್ಲಿಂ ಸಮಾಜದವರು ಒಂದಾಗಿ ಈ ಹಬ್ಬವನ್ನು ಆಚರಣೆ ಮಾಡ್ತಾರೆ. ಹೀಗಾಗಿ ಇದು ಭಾವೈಕ್ಯತೆಯನ್ನು ಸಾರುವ ಮೊಹರಂ ಹಬ್ಬವೆಂದು ಖ್ಯಾತಿ. ಮೊಹರಂ ಹಬ್ಬದ ಅಂಗವಾಗಿ ಹುಲಿವೇಷ ಹಾಕೋದು ವಾಡಿಕೆ. ಹುಲಿವೇಷ ಬಣ್ಣ ಹಚ್ವಿಕೊಂಡು ಹುಡುಗರು ಸಂಭ್ರಮ ಪಡುತ್ತಿದ್ದಾರೆ.