Public App Logo
Profile Picture

Ninganagoda B. Patil

@ninganagoudahst
9110Followers
0Following
ಶಿರಹಟ್ಟಿ: ಯಳವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ. ಚಂದ್ರು ಲಂಬಾಣಿ ಭೇಟಿ
ಗದಗ: ಅ. 7 ರಂದು ಮಾಂಗಲ್ಯ ಮಂದಿರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಭಾಷಣ ವೀಕ್ಷಣೆ: ನಗರದಲ್ಲಿ ಶಾಸಕ ಡಾ. ಚಂದ್ರು ಲಮಾಣಿ
ಲಕ್ಷ್ಮೇಶ್ವರ: ರಸ್ತೆ ದುರಸ್ಥಿಗೆ ಆಗ್ರಹಿಸಿ ಶಿಗ್ಲಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ
ಗದಗ: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲಿರುವ ಎಸ್.ವ್ಹಿ ಸಂಕನೂರ, ಗದಗದಿಂದ ತೆರಳಿದ ಬಿಜೆಪಿ ಮಹಿಳಾ ಮುಖಂಡರು
ಗಜೇಂದ್ರಗಡ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ಬಂಧಿಸಿದ ನರೇಗಲ್ ಪೊಲೀಸರು
ಗದಗ: ಮಹಿಳೆಯರ ಮೇಲಿನ ದೌರ್ಜನಕ್ಕೆ ಮೌನ ಬೇಡ ಧೈರ್ಯದಿಂದ ದೂರು ನೀಡಿ: ನಗರದಲ್ಲಿ ಪೊಲೀಸರಿಂದ ಪ್ರಕಟಣೆ
ಗದಗ: ಲಕ್ಕುಂಡಿಯಲ್ಲಿ ಮಳೆ ಆಗಮಿಸುತ್ತಿದ್ದಂತೆ ಕೈಮುಗಿದು ನಮಸ್ಕರಿಸಿದ ರೈತ
ರೋಣ: ಕೆಲಸದ ಅವಶ್ಯಕತೆ ಇದ್ದವರು ನಮೂನೆ-6 ಫಾರ್ಮ್ ಸಲ್ಲಿಸಿ: ಹೊಸಳ್ಳಿಯಲ್ಲಿ ತಾ.ಪಂ ಅಧಿಕಾರಿ ಚಂದ್ರಶೇಖರ
ಗದಗ: ಅಡವಿಸೋಮಾಪೂರದಲ್ಲಿ ಭಾರಿ ಮಳೆ,  ಪೆಟ್ರೋಲ್ ಬಂಕ್ ನಲ್ಲಿ ಆಶ್ರಯ ಪಡೆದ ದ್ವಿಚಕ್ರ ವಾಹನ ಸವಾರರು
ಗದಗ: ನಗರದಲ್ಲಿ ಗಣೇಶ ವಿಸರ್ಜನೆ, ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಜನತೆ
ಗದಗ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುವ ಸವಾರರಿಗೆ ಶಾಕ್!
ಗದಗ: ನಗರದಲ್ಲಿ ಎಸ್.ಐ.ಆರ್ ವಿರುದ್ದ ಪ್ರತಿಭಟನೆ
ಲಕ್ಷ್ಮೇಶ್ವರ: ಶಾಸಕ ಡಾ. ಚಂದ್ರು ಲಮಾಣಿಯಿಂದ ಲಕ್ಸ್ಮೇಶ್ವರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ
ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಲ್ಲಿ ನೀರು ಸರಬರಾಜು ಕುರಿತು ಮನೆಮನೆಗೆ ಭೇಟಿ ನೀಡಿ ವಿಚಾರಿಸಿದ ಶಾಸಕ ಡಾ. ಚಂದ್ರು ಲಮಾಣಿ
ಗದಗ: ನಗರದಲ್ಲಿ ಹುಯಿಲಗೋಳ ನಾರಾಯಣರಾವ್ ಜನ್ಮ ದಿನಾಚರಣೆ
ಗದಗ: ಖಾಸಗಿ ಪೋಟೋ ಹಂಚಿಕೊಳ್ಳುವ ಮುನ್ನ ಯೋಚಿಸಿ: ನಗರದಲ್ಲಿ ಪೊಲೀಸರಿಂದ ಪ್ರಕಟಣೆ
ಗಜೇಂದ್ರಗಡ: ಗಜೇಂದ್ರಗಡದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಅವಮಾನ ಮಾಡಿದ್ರಾ ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಎಂ.ವೈ ಮುಧೋಳ
ಗದಗ: ಬೆಟಗೇರಿ ಮಾರುಕಟ್ಟೆ ಅವ್ಯವಸ್ಥೆ ವಿರುದ್ಧ ನಗರದಲ್ಲಿ ಬಿಜೆಪಿ ಮುಖಂಡ ಅರವಿಂದ ಹುಲ್ಲೂರು ಆಕ್ರೋಶ
ಶಿರಹಟ್ಟಿ: ಗದಗದ ಛಬ್ಬಿ ಗ್ರಾಮದ ಬಳಿ ಗೂಡ್ಸ್ ವಾಹನ ಪಲ್ಟಿಯಾಗಿ ಯುವಕ ಸಾವು
ಮುಂಡರಗಿ: ಮುಂಡರಗಿಯಲ್ಲಿ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ
ಗದಗ: ಜಿಲ್ಲೆಯಾಧ್ಯಂತ ಸರಾಯಿ ನಿಷೇಧ ಇದ್ದರೂ ಎಲ್ಲಂದರಲ್ಲಿ ಮಾರಾಟ
ಗದಗ: ಕನ್ನಡಪರ ಹೋರಾಟಗಾರರು ಯಾವುದೇ ಪಕ್ಷಕ್ಕೆ ಸಿಮಿತವಲ್ಲ: ನಗರದಲ್ಲಿ ಎಂ.ಪಿ ಪರ್ವತಗೌಡ್ರ
ರೋಣ: ಹಿರೇಹಾಳ ಗ್ರಾಮದ ಕೆರೆ ಹುಳೆತ್ತುವ ಸ್ಥಳದಲ್ಲಿ ಗಾಂಧಿ ಜಯಂತಿ ಆಚರಣೆ
ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಲ್ಲಿ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ
ಗದಗ: ನಗರದಲ್ಲಿ ಜಿಲ್ಲಾಡಳಿತದಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ