Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर

ಮಡಿಕೇರಿ: ಅತ್ತಿಮಂಗಲ ಅರೆಕಾಡು ರಸ್ತೆಯಲ್ಲಿ ಕಾಡಾನೆ ದಾಳಿ; ಕಾರ್ಮಿಕನಿಗೆ ಕಾಲಿಗೆ ಗಾಯ

Madikeri, Kodagu | Aug 15, 2026
ಅತ್ತಿಮಂಗಲ ಸಮೀಪ ನಿಂತಿದ್ದ ಸಜಿತ್ ರವರ ಮೇಲೆ ಕಾಡಾನೆ ದಾಳಿ ನಡೆಯುತ್ತ ವೆಳೆ ಅವರು ಗಾಯಗೊಂಡು ಸ್ಥಳೀಯರ ನೆರವಿನಿಂದ ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ, ನಂತರ ಮಡಿಕೇರಿಗೆ ತೆರಳಿದ್ದಾರೆ. ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.