ಪುತ್ತೂರು: ಜರ್ಮನಿ ಗಣಪನಿಗೆ ಪುತ್ತೂರಿನಲ್ಲಿ ಸಿದ್ಧವಾಯ್ತು ವಿಶೇಷ ರಜತ ಕಿರೀಟ!
ಜರ್ಮನಿಯ ಬರ್ಲಿನ್ ಶ್ರೀ ಗಣೇಶ ಹಿಂದೂ ದೇವಸ್ಥಾನದ ಗಣಪತಿ ಮೂರ್ತಿಗಾಗಿ ಪುತ್ತೂರಿನ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ವಿಶೇಷ ರಜತ ಕಿರೀಟವನ್ನು ತಯಾರಿಸಿದೆ. ಆರು ತಿಂಗಳ ಪರಿಶ್ರಮದಲ್ಲಿ ಮೂಡಿಬಂದ ಈ ಕಿರೀಟವನ್ನು ಶ್ಯಾಮಲಾ ನಾಯಕ್ ಪುಣಚ ಕುಟುಂಬದವರ ಸೇವಾರ್ಥವಾಗಿ ಸಿದ್ಧಪಡಿಸಲಾಗಿದೆ.