ಉಡುಪಿ: ರಕ್ತದಾನ ಶಿಬಿರದೊಂದಿಗೆ ರಮೇಶ್ ಕಾಂಚನ್ ಅವರ ಹುಟ್ಟುಹಬ್ಬ ಆಚರಣೆ
Udupi, Udupi | Oct 30, 2026 ಉಡುಪಿಯಲ್ಲಿ ರಮೇಶ್ ಕಾಂಚನ್ ಅವರ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಮತ್ತು ದಿವ್ಯಾಂಗರಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿದರು.