ರಾಯಬಾಗ: ಸುವರ್ಣಸೌಧದ ಅನುದಾನ, ವಿದ್ಯುತ್ ಬಿಲ್ ಬಾಕಿ; ಮಾಧ್ಯಮದವರ ಮೇಲೆ ಗರಂ ಆದ ಸಚಿವ ಸತೀಶ್ ಜಾರಕಿಹೊಳಿ
ಸುವರ್ಣಸೌಧ ನಿರ್ವಹಣೆಯ 2.20 ಕೋಟಿ ಅನುದಾನ ತಡೆ ಮತ್ತು 11 ಲಕ್ಷ ವಿದ್ಯುತ್ ಬಿಲ್ ಬಾಕಿ ವಿಚಾರದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಎಲ್ಲವನ್ನೂ ನೋಡಿಕೊಳ್ಳುತ್ತದೆ, ಅನುದಾನ ಬಿಡುಗಡೆ ತಡವಾಗಬಹುದು ಅಷ್ಟೇ ಎಂದು ಅವರು ಹೇಳಿದ್ದಾರೆ.