ಉಡುಪಿ: ಮಣಿಪಾಲದಲ್ಲಿ ಅ. 30, 31ರಂದು ರಾಷ್ಟ್ರೀಯ ಆರೋಗ್ಯ ಸಮಾವೇಶ
Udupi, Udupi | Oct 29, 2026 ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ವತಿಯಿಂದ ಅಕ್ಟೋಬರ್ 30 ಮತ್ತು 31ರಂದು 'ಸುಸ್ಥಿರ ಆರೋಗ್ಯ ಶ್ರೇಷ್ಠತೆ' ಕುರಿತಾದ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಮಣಿಪಾಲದ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವೈದ್ಯಕೀಯ ಕ್ಷೇತ್ರದ ಹಲವು ತಜ್ಞರು ಪಾಲ್ಗೊಳ್ಳಲಿದ್ದಾರೆ.