ರಾಯಚೂರು ನಗರದಲ್ಲಿ ಕಳನೋಪಾ ಮನೆ ಕಳ್ಳತನಕ್ಕೆ ಯತ್ನಿಸಿ ವಿಫಲ ಪ್ರಯತ್ನ ವಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಧುವಾರ ಹತ್ತು ಗಂಟೆಗೆ ವೈರಲ್ ಆಗಿರುವ ವಿಡಿಯೋದಲ್ಲಿ ಕಳ್ಳನೊಬ್ಬ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಯ ಬಳಿ ಸಂಶಯ ಆಸ್ಪದವಾಗಿ ಓಡಿದ್ದು, ಮನೆಯ ಬಾಗಿಲು ತೆಗೆದದ್ದು ನೋಡಿ ಕಳ್ಳತನ ಮಾಡುವ ಪ್ರಯತ್ನ ಮಾಡಿದ್ದಾನೆ ತದನಂತರ ಬರಿಗೈಯಲ್ಲಿ ವಾಪಸ್ ಹೋಗಿರುವ ಪಿಡಿಎಫ್ ವೈರಲ್ ಆಗಿದೆ. ಆದರೆ ಈ ಒಂದು ವಿಡಿಯೋ ಯಾವ ಬಡಾವಣೆಯಲ್ಲಿದ್ದು ಎಂಬುದು ಮಾಹಿತಿ ಸಿಗಬೇಕಿದೆ.