ಹುಕ್ಕೇರಿ: ಹುಕ್ಕೇರಿ ಬಿಇಒ ವಿರುದ್ಧ ಆರೋಪ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ಫಿ ವಿಡಿಯೋ ಮಾಡಿದ ಮುಖ್ಯ ಶಿಕ್ಷಕಿಯ ವಿಡಿಯೋ ವೈರಲ್
ರಾಜಕೀಯ ಒತ್ತಡಕ್ಕೆ ಮನಿದು ಹುಕ್ಕೇರಿ ಬಿಇಒ ಅವರು ವಿನಾಕಾರಣ ಅಮಾನತು ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಬಾಯಣ್ಣವರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ