ಉಡುಪಿ: ನವೆಂಬರ್ 2 ರಿಂದ 7 ರವರೆಗೆ ಉಚಿತ ಬೆನ್ನುನೋವು ಮತ್ತು ಸೊಂಟನೋವು ತಪಾಸಣಾ ಶಿಬಿರ
Udupi, Udupi | Oct 29, 2026 ಉಡುಪಿಯ ಮುನಿಯಾಲ್ ಆಯುರ್ವೇದ ಆಸ್ಪತ್ರೆಯಲ್ಲಿ ಸೊಂಟನೋವು ಮತ್ತು ಬೆನ್ನುನೋವಿನ ಸಮಸ್ಯೆಗಳಿಗಾಗಿ ನವೆಂಬರ್ 2 ರಿಂದ 7 ರವರೆಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಆಸಕ್ತರು ಮಣಿಪಾಲದ ಆಸ್ಪತ್ರೆಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ 81234 03233 ಸಂಪರ್ಕಿಸಿ.