ಹಾಸನ: ಹಾಸನಾಂಬೆ ದರ್ಶನ: ಒಂದೇ ಅವಧಿಯಲ್ಲಿ 25 ಕೋಟಿ ರೂಪಾಯಿ ಆದಾಯ ಗಳಿಕೆ!
Hassan, Hassan | Nov 10, 2026 ಹಾಸನಾಂಬ ದೇವಾಲಯದ ದರ್ಶನೋತ್ಸವದಲ್ಲಿ ಭರ್ಜರಿ ಆದಾಯ ಸಂಗ್ರಹವಾಗಿದೆ. 4 ಲಕ್ಷಕ್ಕೂ ಹೆಚ್ಚು ದರ್ಶನ ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಒಟ್ಟು 25 ಕೋಟಿ 5 ಲಕ್ಷ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿದೆ. ವಿವರ ಇಲ್ಲಿದೆ.