ಮಡಿಕೇರಿ: ಕುಶಾಲನಗರದಲ್ಲಿ ಪೊಲೀಸ್ ದೀಪ ಅಳವಡಿಸಿದ ಥಾರ್ ಕಾರಿಗೆ ಎಫ್ಐಆರ್ ದಾಖಲು
ಕುಶಾಲನಗರದ ಖಾಸಗಿ ಮಹೀಂದ್ರಾ ಥಾರ್ ಕಾರಿನಲ್ಲಿ ಪೊಲೀಸ್ ವಾಹನ ಮಾದರಿಯ ದೀಪ ಹಾಗೂ ಸೈರನ್ ಅಳವಡಿಸಿದ್ದ ಪ್ರಕರಣಕ್ಕೆ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾರು ವಶಕ್ಕೆ ಪಡೆದಿದ್ದು, ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.