Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Crime
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
Crimenews

ಲಾರಿ ಚಾಲಕನ ಅಜಾಗರೂಕತೆ: ನಜ್ಜುಗುಜ್ಜಾದ ಟ್ರಾಕ್ಟರ್ ಮತ್ತು ಬೊಲೆರೋ! ದೊಡ್ಡಬಳ್ಳಾಪುರ-ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಲಕ್ಷ್ಮೀಪುರ ಗೇಟ್ ಬಳಿ ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ ಸಂಭವಿಸಿದೆ. ಲಾರಿ ಮೊದಲು ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು, ನಂತರ ಎದುರುಗಡೆಯಿಂದ ಬಂದ ಬೊಲೆರೋ ವಾಹನಕ್ಕೆ ಅಪ್ಪಳಿಸಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. #DevanahalliAccident #RoadSafety #sritv #NationalHighway648 #KarnatakaNews #ViralVideo #RoadAccident #BengaluruRural #cctv #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews See less

Tumakuru, Tumakuru | Jun 17, 2026

MORE NEWS

#ಗುಡಿಬಂಡೆ ವಿದ್ಯುತ್ ಖಾಸಗೀಕರಣ ವಿರೋಧಿಸಿ ಗುಡಿಬಂಡೆಯಲ್ಲಿ ರೈತ ಸಂಘದ ಪ್ರತಿಭಟನೆ
ಟಾಟಾ ಪವರ್‌ಗೆ ಪರವಾನಗಿ ನೀಡುವ ಸರ್ಕಾರದ ನಿರ್ಧಾರಕ್ಕೆ ಕೆ.ಪಿ.ಆರ್.ಎಸ್ ತೀವ್ರ ಖಂಡನೆ
#Gudibande #SriTV #protest #NewsUpdate #viralreelsシ #memes #likecommentsharefollowsupport

#ಗುಡಿಬಂಡೆ ವಿದ್ಯುತ್ ಖಾಸಗೀಕರಣ ವಿರೋಧಿಸಿ ಗುಡಿಬಂಡೆಯಲ್ಲಿ ರೈತ ಸಂಘದ ಪ್ರತಿಭಟನೆ ಟಾಟಾ ಪವರ್‌ಗೆ ಪರವಾನಗಿ ನೀಡುವ ಸರ್ಕಾರದ ನಿರ್ಧಾರಕ್ಕೆ ಕೆ.ಪಿ.ಆರ್.ಎಸ್ ತೀವ್ರ ಖಂಡನೆ #Gudibande #SriTV #protest #NewsUpdate #viralreelsシ #memes #likecommentsharefollowsupport

Tumakuru, Tumakuru | Jun 24, 2026

#ಗುಬ್ಬಿ ಹೈಕೋರ್ಟ್ ಆದೇಶಕ್ಕೂ ಬಗ್ಗದ ಕಾಮಗಾರಿ! ರೈತರ ತೀವ್ರ ಆಕ್ರೋಶ 
ಕೋರ್ಟ್ ನಲ್ಲಿ ಕೇಸ್ ಹಾಕಿದರೆ ನನಗೇನು ಲಿಂಕ್ ಕ್ಯಾನಲ್ ಕಾಮಗಾರಿ ಮಾಡೇತೀರುವೆ 
#gubbinews #SriTV #FacebookPage #NewsUpdate #viralreelsシ #memes #likecommentsharefollowsupport

#ಗುಬ್ಬಿ ಹೈಕೋರ್ಟ್ ಆದೇಶಕ್ಕೂ ಬಗ್ಗದ ಕಾಮಗಾರಿ! ರೈತರ ತೀವ್ರ ಆಕ್ರೋಶ ಕೋರ್ಟ್ ನಲ್ಲಿ ಕೇಸ್ ಹಾಕಿದರೆ ನನಗೇನು ಲಿಂಕ್ ಕ್ಯಾನಲ್ ಕಾಮಗಾರಿ ಮಾಡೇತೀರುವೆ #gubbinews #SriTV #FacebookPage #NewsUpdate #viralreelsシ #memes #likecommentsharefollowsupport

Tumakuru, Tumakuru | Jun 24, 2026

#ಚಿಕ್ಕನಾಯಕನಹಳ್ಳಿ 2 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಭೂಮಿ ಪೂಜೆ!
ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಅನುದಾನ 6  ಕೋಟಿ ವೆಚ್ಚದಲ್ಲಿ ರಸ್ತೆ  ಅಭಿವೃದ್ದಿ - ಶಾಸಕ ಸಿ.ಬಿ.ಸುರೇಶ್‌ಬಾಬು 
#chikkanayakanahalli #SriTV #facebookreels #NewsUpdate #viralreelsシ #memes #likecommentsharefollowsupport

#ಚಿಕ್ಕನಾಯಕನಹಳ್ಳಿ 2 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಭೂಮಿ ಪೂಜೆ! ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಅನುದಾನ 6 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ - ಶಾಸಕ ಸಿ.ಬಿ.ಸುರೇಶ್‌ಬಾಬು #chikkanayakanahalli #SriTV #facebookreels #NewsUpdate #viralreelsシ #memes #likecommentsharefollowsupport

Tumakuru, Tumakuru | Jun 24, 2026