ಹಾಸನ: ಹಾಸನಾಂಬ ಜಾತ್ರೆ: ತಹಶೀಲ್ದಾರ್ ಮತ್ತು ಪಿಎಸ್ಐ ನಡುವೆ ಭಾರಿ ವಾಗ್ವಾದ
Hassan, Hassan | Nov 10, 2026 ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ವೇಳೆ ನೇರವಾಗಿ ದೇವಿ ದರ್ಶನಕ್ಕೆ ಜನರನ್ನು ಕರೆತರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಮಲ್ಲಿಕಾರ್ಜುನ ಮತ್ತು ಪಿಎಸ್ಐ ವಿಜಯರಾಜ್ ನಡುವೆ ವಾಗ್ವಾದ ನಡೆದಿದೆ.