ಹಾಸನ: ಹಾಸನಾಂಬ ದೇವಾಲಯದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಆಕ್ರೋಶ
Hassan, Hassan | Nov 9, 2026 ಹಾಸನಾಂಬ ದರ್ಶನಕ್ಕೆ ಬಂದಿದ್ದ ವೇಳೆ ಕುಟುಂಬವೊಂದು ಕಾಣೆಯಾದ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ದೂರು ಸ್ವೀಕರಿಸಿದರು. ಅಲ್ಲದೆ, ತಹಶೀಲ್ದಾರ್ ಜೊತೆ ಏಕವಚನದಲ್ಲಿ ಮಾತನಾಡಿದ ಡಿವೈಎಸ್ಪಿ ಮಾಲ್ತೇಶ್ ವರ್ತನೆ ಬಗ್ಗೆ ಎಸ್ಪಿ ಶುಭನ್ವಿತಾ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿ, ಕ್ರಮಕ್ಕೆ ಸೂಚಿಸಿದರು.