ಕನಕಪುರ: ಸಿಕ್ಕ ಐಫೋನ್ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಿಎಚ್ಸಿ ರವಿ
ಕನಕಪುರ ಟೌನ್ನ KNS ಸರ್ಕಲ್ ಬಳಿ ಕರ್ತವ್ಯದಲ್ಲಿದ್ದ ಸಿಎಚ್ಸಿ ರವಿ ಅವರಿಗೆ ಐಫೋನ್ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಅವರು, ಆ ಫೋನ್ ಅನ್ನು ಬೆಂಗಳೂರಿನ ವಿನಯ್ ಎಂಬ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.