ಉಡುಪಿ: ಶಿರೂರು ಹೆದ್ದಾರಿಯಲ್ಲಿ ಸರಣಿ ಅಪಘಾತ: ಬೈಕ್ ಸವಾರ ಸಾವು
Udupi, Udupi | Sep 10, 2026 ಉಡುಪಿಯ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ವಾಹನವನ್ನು ತೆರವುಗೊಳಿಸುವ ವೇಳೆ ಬಂದು ಡಿಕ್ಕಿ ಹೊಡೆದ ಲಾರಿಯಿಂದಾಗಿ, ನಾಗೇಂದ್ರ ಮಹಾಲೆ ಎಂಬುವವರು ಮೃತಪಟ್ಟಿದ್ದಾರೆ. ಹೈವೇ ಪೆಟ್ರೋಲ್ ವಾಹನ ಹಾಗೂ 4 ಬೈಕ್ಗಳು ಜಖಂಗೊಂಡಿವೆ.