Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Indore
Nda
School
Politics

ಬೆಂಗಳೂರು ಉತ್ತರ: ರಾಜ್ಯದ ಹಿತಾಸಕ್ತಿ ಕಾಪಾಡಲು ಸಿಎಂ ಡಿಸಿಎಂ ಸಿದ್ದರಾಗಿದ್ದಾರೆ: ನಗರದಲ್ಲಿ ಪೊನ್ನಣ್ಣ

ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ ಅವರು ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಡಿಸಿಎಂ ಡಿಕೆ ಶಿವಕುಮಾರ್ ಈ ಹಿಂದೆಯೇ ಬ್ರೇಕ್ ಫಾಸ್ಟ್ ಗೆ ಕರೆದಿದ್ದರು ದಿನಾಂಕ ನಿಗದಿ ಆಗಿರಲಿಲ್ಲ. ಕದನ ವಿರಾಮ ಅನ್ನೋದು ಸರಿಯಲ್ಲ, ಈ ಹಿಂದೆ ಸಿಎಂ ಬಳಿ ಮೊಬೈಲ್ ಇರಲಿಲ್ಲ, ಅವರು ಬೇರೆಯವರ ಮೊಬೈಲ್ ನಲ್ಲಿ ಮಾತನಾಡುವುದು. ಹೀಗಾಗಿ‌ ನಾನು ಜೊತೆಯಲ್ಲಿ ಇದ್ದೀನಿ ಅಂತ ಗೊತ್ತಾಗಿ ಅವರಿಗೆ ಕರೆ ಮಾಡಿ ಕೊಟ್ಟೇ. ಸಿಎಂ ಮತ್ತು ಡಿಸಿಎಂ ಇಬ್ಬರು ರಾಜ್ಯದ ಹಿತಾಸಕ್ತಿ ಕಾಪಾಡಲು ಸಿದ್ದವಾಗಿದ್ದಾರೆ. ಆ ಸಂದೇಶವನ್ನ ಇಬ್ಬರೂ ಕೂಡ ಕೊಟ್ಟಿದ್ದಾರೆ ಎಂದರು.