ಶ್ರೀನಿವಾಸಪುರ: ಖಾಸಗಿ ಬಸ್ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿ,
ಬಸ್ ನಲ್ಲಿದ್ದ ಓರ್ವ ಮಹಿಳೆ ಸಾವು,ಹಲವರಿಗೆ ಗಾಯ: ಮಂಚಿನಿಳ್ಳಕೋಟೆ ಬಳಿ ಘಟನೆ
ಖಾಸಗಿ ಬಸ್ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿ, ಬಸ್ ನಲ್ಲಿದ್ದ ಓರ್ವ ಮಹಿಳೆ ಸಾವು,ಹಲವರಿಗೆ ಗಾಯ. ಶ್ರೀನಿವಾಸಪುರ ತಾಲ್ಲೂಕಿನ ಮಂಚಿನೀಳ್ಳಕೋಟೆ ಗ್ರಾಮದ ಬಳಿ ಮಂಗಳವಾರ ಮುಂಜಾನೆ ನಸುಕಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಅಪಘಾತ ನಡೆದಿದ್ದು ಹರಿತ ಟ್ರಾವೆಲ್ಸ್'ನ ಖಾಸಗಿ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ದುರಂತದಲ್ಲಿ ಆಂದ್ರದ ಪೊದುಟೂರು ಗ್ರಾಮದ ಮಹಿಳೆ ಅನಿತ (58) ಸಾವನ್ನಪ್ಪಿದ್ದು ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ ಖಾಸಗಿ ಬಸ್ ಬದ್ವೆಲ್‌ನಿಂದ (ಆಂಧ್ರಪ್ರದೇಶ) ಬೆಂಗಳೂರಿಗೆ ಬರುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು