ಉಡುಪಿ: ಉಪ್ಪುಂದದಲ್ಲಿ ಸಮುದ್ರ ಮಧ್ಯೆ ದೋಣಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ
Udupi, Udupi | Aug 16, 2026 ಉಪ್ಪುಂದದ ಮೀನುಗಾರರು 80ನೇ ಸ್ವಾತಂತ್ರ್ಯೋತ್ಸವವನ್ನು ಸಮುದ್ರದ ಮಧ್ಯೆ ದೋಣಿಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ವಿಶೇಷವಾಗಿ ಆಚರಿಸಿದರು. ನಿತ್ಯಾನಂದ, ಶ್ರೀನಿವಾಸ್, ಸುಬ್ರಹ್ಮಣ್ಯ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಲೆಗಳ ನಡುವೆ ದೇಶಭಕ್ತಿ ಮೆರೆದರು.