ಹೊಸಕೋಟೆ : ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ. ಮನೆಯಲ್ಲಿ ಕೂರಿಸಿಕೊಂಡು ಅಮಾನವೀಯವಾಗಿ ವ್ಯಕ್ತಿ ಮೇಲೆ ದರ್ಪ. ಚಿಕ್ಕ ಮಗು ಮುಂದೆ ವ್ಯಕ್ತಿಗೆ ಶಾಲು ಹಾರ ಹಾಕಿ ಹೊಡೆಯುತ್ತಾ ದರ್ಪ. ಹಲ್ಲೆ ಮಾಡುತ್ತಾ ದರ್ಪ ಮೆರೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಹೊಸಕೋಟೆ ನಗರ ನಂದಶ್ರೀ ಕಲ್ಯಾಣ ಮಂಟಪ ಬಳಿಯ