ಗುಬ್ಬಿ: ಮಳೆಗೆ ಮನೆ ಕುಸಿತ, ಸಂತ್ರಸ್ತ ಕುಟುಂಬಕ್ಕೆ ಹೊಸ ಮನೆ ಮಂಜೂರು ಮಾಡುವ ಭರವಸೆ
Gubbi, Tumakuru | Oct 25, 2026 ಗುಬ್ಬಿ ತಾಲ್ಲೂಕಿನ ಸಾಗಸಂದ್ರದಲ್ಲಿ ಭಾರಿ ಮಳೆಗೆ ಮನೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ ವಿಜಯಲಕ್ಷ್ಮೀ ಅವರ ಕುಟುಂಬಕ್ಕೆ, ತಾಲ್ಲೂಕು ಪಂಚಾಯಿತಿ ಇಒ ರಂಗನಾಥ್ ಭೇಟಿ ನೀಡಿ ಹೊಸ ಮನೆ ಮಂಜೂರು ಮಾಡುವ ಭರವಸೆ ನೀಡಿದ್ದಾರೆ.