ಹೊಸಪೇಟೆ: ನವೆಂಬರ್ 16ಕ್ಕೆ ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ: ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರ ನಿರ್ಧಾರ
ತುಂಗಭದ್ರಾ ಜಲಾಶಯಕ್ಕೆ ನವೆಂಬರ್ 16ರಂದು ಮುತ್ತಿಗೆ ಹಾಕಲು ತುಂಗಭದ್ರ ರೈತ ಸಂಘ ನಿರ್ಧರಿಸಿದೆ. ಮುನಿರಾಬಾದ್ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.