Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
मुख्यमंत्री
Congress
Modi
Delhi
Viral
मारपीट
Crime
Dm
Up
अमित_शाह
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर

ಮಡಿಕೇರಿ: ಸಿದ್ದಾಪುರ ಬಸ್ ನಿಲ್ದಾಣದಲ್ಲಿ Beda Bro ಡ್ರಗ್ಸ್ ವಿರುದ್ಧ ಹಾಗೂ ಸಂಚಾರಿ ಜಾಗೃತಿ ಕಾರ್ಯಕ್ರಮ

Madikeri, Kodagu | Aug 15, 2026
ಸಿದ್ದಾಪುರ ಪೊಲೀಸ್ ಠಾಣೆಯವರು ಬಸ್ ನಿಲ್ದಾಣದಲ್ಲಿ Beda Bro ಡ್ರಗ್ಸ್ ವಿರುದ್ಧ ಮತ್ತು ಸಂಚಾರಿ ಅರಿವು ಸಂಬಂಧಿತ ಜಾಗೃತಿ ಕಾರ್ಯಕ್ರಮ ನಡೆಸಿದರು. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ವಿಶೇಷ ತರಬೇತಿ ನೀಡಲಾಯಿತು.