ರಾಮನಗರ: ರಾಮನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ 'ರಾಮನಗರ ಸಂಭ್ರಮ 2026' ಉತ್ಸವ!
ರಾಮನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಆರಂಭವಾಗಿರುವ 'ರಾಮನಗರ ಸಂಭ್ರಮ - Food, Fun & Fashion Festival 2026'. ಸ್ಥಳೀಯ ಪ್ರತಿಭೆಗಳು, ವ್ಯಾಪಾರಸ್ಥರು ಹಾಗೂ ಸಾಂಸ್ಕೃತಿಕ ವೈಭವಕ್ಕೆ ಒತ್ತು ನೀಡುವ ಈ ಕಾರ್ಯಕ್ರಮದ ವಿಶೇಷತೆಗಳ ಮಾಹಿತಿ ಇಲ್ಲಿದೆ.