ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಕನ್ನಡ ಬಾವುಟ ಅಭಿಯಾನ: ಮನೆ ಮನೆಗೆ ಕನ್ನಡ ಬಾವುಟ ಹಾರಿಸಲು ಕರೆ
ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕೆರೆ ಚಳುವಳಿಯ ರಮೇಶ್ ಗೌಡ ಅವರಿಂದ ಕನ್ನಡ ಬಾವುಟ ಅಭಿಯಾನಕ್ಕೆ ಚಾಲನೆ. ಆಶಾ ಕಾರ್ಯಕರ್ತೆಯರಿಗೆ ಧ್ವಜ ವಿತರಣೆ ಮಾಡಲಾಗಿದ್ದು, ಪ್ರತಿಯೊಬ್ಬ ಕನ್ನಡಿಗರು ಮನೆ ಮೇಲೆ ಕನ್ನಡ ಬಾವುಟ ಹಾರಿಸುವಂತೆ ಕರೆ ನೀಡಲಾಗಿದೆ.