ಬೆಳಗಾವಿ: ಬಾಕಿ ವೇತನಕ್ಕೆ ಆಗ್ರಹಿಸಿ ಸ್ವಚ್ಛತಾ ವಾಹನ ಚಾಲಕರ ಪ್ರತಿಭಟನೆ
ಬೆಳಗಾವಿ ಸದಾಶಿವ ನಗರದಲ್ಲಿ ಸ್ವಚ್ಛತಾ ವಾಹನ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ವೇತನ ವಿಳಂಬ ಮತ್ತು ಅರ್ಧ ಸಂಬಳ ಪಾವತಿಸುತ್ತಿರುವ ಗುತ್ತಿಗೆದಾರ ಗಣೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬಾಕಿ ವೇತನ ಪಾವತಿಗೆ ಆಗ್ರಹಿಸಿದ್ದಾರೆ.