ಬೆಂಗಳೂರು ಉತ್ತರ: ಕನ್ನಡ ರಾಜ್ಯೋತ್ಸವ ದಿನ ವಾರ್ನಿಂಗ್ ಕೊಟ್ಟ ಕನ್ನಡ ಪರ ಸಂಘಟನೆ! ಘರ್ಜಿಸಿದ ಹಿಂಡಿನ ಕಾರಣ ಏನು?
ಕನ್ನಡ ರಾಜ್ಯೋತ್ಸವ ದಿನ ಕನ್ನಡ ಪರ ಸಂಘಟನೆ ಕರವೇ ಪ್ರವೀಣ್ ಶೆಟ್ಟಿ MES ಪುಂಡರ ಬಂಧಿಸಲು ಆಗ್ರಹಿಸಿದ್ದಾರೆ. ಕನ್ನಡ ರಾಜ್ಯೋತ್ಸವ ದಿನ ಬೆಳಗಾವಿ ಗಡಿ ಭಾಗದಲ್ಲಿ ಕರಾಳ ದಿನಾಚರಣೆ ಮಾಡಿದ ಪುಂಡರ ಬಂಧಿಸಲು ಆಗ್ರಹಿಸಿದ್ದಾರೆ.ಇಲ್ಲವಾದಲ್ಲಿ ನಾವೇ ಪ್ರತಿಭಟನೆ ಮಾಡ್ತೀವಿ ಅಂತ ವಾರ್ನಿಂಗ್ ಕೊಟ್ಟಿದ್ದಾರೆ