ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿರುವ ಘಟನೆ ನಡೆದಿದೆ. ಕೆಎ 03 ಎನ್ ಇ 1782 ನೋಂದಣಿ ಸಂಖ್ಯೆಯ ಕಾರು వెలగవాగి బందు విశావిశి బి. ఇ. ఎలా లింఔటో నె ಪಾನಿಪುರಿ ಚಾಟ್ಸ್ ಗೆ ನುಗ್ಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿದ್ದಲ್ಲದೆ, ಚಾಲಕ ಚಾಟ್ಸ್ ಮಾಲೀಕರಿಗೆ ಅವಾಜ್ ಹಾಕಿದ್ದಾನೆ. ಕಾಮಾಕ್ಷಿಪಾಳ್ಯ ಸಂಚಾರ ವಿಭಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.