ರಾಮನಗರ: ಗ್ರಾಮಗಳಲ್ಲೇ ಸಿಗಲಿದೆ ಉಚಿತ ಕಾನೂನು ನೆರವು: ಗ್ರಾಮ ಕಾನೂನು ನೆರವು ಕೇಂದ್ರ ಉದ್ಘಾಟನೆ
ಬಡವರು ಮತ್ತು ದುರ್ಬಲರಿಗೆ ನ್ಯಾಯ ಒದಗಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಗ್ರಾಮ ಕಾನೂನು ನೆರವು ಕೇಂದ್ರ ಆರಂಭ. ಇನ್ನು ಮುಂದೆ ಉಚಿತ ಕಾನೂನು ಸಲಹೆ ಮತ್ತು ವಕೀಲರ ನೆರವು ಗ್ರಾಮ ಮಟ್ಟದಲ್ಲಿಯೇ ದೊರೆಯಲಿದೆ. ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣವೇ ಈ ಯೋಜನೆಯ ಮುಖ್ಯ ಉದ್ದೇಶ.