ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆ ಗ್ರಾಮಸ್ಥರಲ್ಲಿ ಆತಂಕ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರು ಆತಂಕಗೋಂಡಿದ್ದಾರೆ ಅಂತರಗಂಗೆ ಬೆಟ್ಟದ ಸಾಲಿನಲ್ಲಿರುವ ಅಂತರಗಂಗೆ, ತೇರಹಳ್ಳಿ, ಅರಾಭಿಕೊತ್ತನೂರು ಬೆಟ್ಟಗಳಲ್ಲಿ ಹಲವು ಚಿರತೆಗಳು ವಾಸವಾಗಿದೆ ಇನ್ನು ಎರಡು ದಿನಗಳ ಹಿಂದೆ ಚಿರತೆ ಕಾಣಿಸಿಕೋಂಡಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಹಲವು ಗ್ರಾಮಗಳ ನಿವಾಸಿಗಳಿಗೆ ಅರಣ್ಯ ಇಲಾಖೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ ಸದ್ಯ ಚಿರತೆ ವಿಡಿಯೋ ಮೋಬ್ಯೆಲ್ನಲ್ಲಿ ಸೆರೆಯಾಗಿದ್ದು ಬುಧವಾರ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ