ಉಡುಪಿ: ಕಳೆದ 12 ವರ್ಷಗಳಿಂದ ರಿಕ್ಷಾವನ್ನೇ ಕಲಾಕೃತಿಯಾಗಿಸಿದ ಚಾಲಕ ಜಯಕರ್ ಕುಂದರ್
Udupi, Udupi | Nov 10, 2026 ಉಡುಪಿಯ ಕಟಪಾಡಿಯ ರಿಕ್ಷಾ ಚಾಲಕ ಜಯಕರ್ ಕುಂದರ್ ಅವರು ಕಳೆದ 12 ವರ್ಷಗಳಿಂದ ಪ್ರತಿ ಆಯುಧ ಪೂಜೆಗೆ ತಮ್ಮ ರಿಕ್ಷಾವನ್ನು ವಿಭಿನ್ನ ಪರಿಕಲ್ಪನೆಗಳೊಂದಿಗೆ ಸಿಂಗರಿಸುತ್ತಿದ್ದಾರೆ. ಕಲೆ ಮತ್ತು ಸಾಮಾಜಿಕ ಸಂದೇಶಗಳ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿರುವ ಇವರ ಸೃಜನಶೀಲ ಪ್ರಯತ್ನ ಇಲ್ಲಿದೆ.