Public App Logo
Jansamasya
News
���ुलिस
Bjp
National
Bihar
India
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
Crimenews
Bareilly
Bcci
Agra
Breaking
Aimim

ಬೆಂಗಳೂರು ದಕ್ಷಿಣ: ಥ್ರೋ ಬಾಲ್ ಬಿಸಾಕುವ ರೀತಿ ನಾಯಿ ಬಿಸಾಕಿದ ಕಿರಾತಕ! ಜೆಪಿ ನಗರದಲ್ಲಿ ಅತ್ಯಂತ ಕ್ರೂರ ಘಟನೆ

ನಾಯಿಯನ್ನು ಬಾಲ್ ಬಿಸಾಕುವ ರೀತಿ ಕಾಂಪೌಂಡ್ ಗೆ ಬಿಸಾಕುವ ಘಟನೆ ಜೆಪಿನಗರದಲ್ಲಿ ನಡೆದಿದೆ. ಘಟನೆಯ CCTV ದೃಶ್ಯ ಲಭ್ಯ ಆಗಿದೆ. ನೇಪಾಳ ಮೂಲದ ಹುಡುಗ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಅತ್ಯಂತ ಬೀಕರ ದೃಶ್ಯ ಈಗ ಎದೆಬಡಿತ ಹೆಚ್ಚಿಸಿದೆ. ಜನವರಿ 9ರಂದು ನಡೆದ ಘಟನೆ ಜನವರಿ 13 ರಂದು ವೈರಲ್ ಆಗ್ತಿದೆ.