ಎಲೆಕ್ಟ್ರಾನಿಕ್ ಸಿಟಿ ಅಲ್ಲಿ ಬಿಎಂಟಿಸಿ ಗೆ ಮತ್ತೊಂದು ಬಲಿಯಾಗಿದೆ ಕಿಲ್ಲರ್ BMTC ಹರಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಪಾದಚಾರಿಯೊಬ್ಬ ರಸ್ತೆ ದಾಟುವಾಗ ಮೂರ್ಚೆ ತಪ್ಪಿ ಕೆಳಗೆ ಬೀಳುತ್ತಾನೆ. ಈ ವೇಳೆ ಬಸ್ ಹರಿದು ಹೋಗಿದೆ. ವ್ಯಕ್ತಿ ಸಾವನ್ನಪ್ಪಿದ್ದಾನೆ.
ಬೆಂಗಳೂರು ದಕ್ಷಿಣ: BMTC ಗೆ ಮತ್ತೊಂದು ಬಲಿ! ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡು ರಸ್ತೆಯಲ್ಲಿ ಹರಿದ ರಕ್ತ - Bengaluru South News