Public App Logo
Jansamasya
Bihar
���िहार
India
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
Crimenews
Bareilly
Bcci
Agra
Breaking
Aimim
Railway
Bsf
Fatehpur

ಬೆಂಗಳೂರು ದಕ್ಷಿಣ: ಬೆಂಗಳೂರಿನಲ್ಲಿದ್ದು ಬಾಂಗ್ಲಾಕ್ಕೆ ಜೈ ಎಂದ ಮಹಿಳೆ! ಯಾರೀ ಮಹಿಳೆ? ಯಾಕೆ ಈ ಉದ್ಧಟತನ

ಸಿಲಿಕಾನ್ ಸಿಟಿಯಲ್ಲಿ ಇದ್ದುಕೊಂಡು ಕರ್ನಾಟಕದ ನೆಲದಲ್ಲಿ ಕಾವೇರಿ ನೀರು ಕುಡಿದು ಬಾಂಗ್ಲಾಕ್ಕೆ ಜೈ ಅಂತ ಮಹಿಳೆ ಒಬ್ರು ಹೇಳಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಮಹಿಳೆ ಬಾಂಗ್ಲಾಕ್ಕೆ ಜೈಕಾರ ಹೇಳಿರುವುದು ಗೊತ್ತಾಗಿದೆ.