ಸಿಲಿಕಾನ್ ಸಿಟಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಸೂಸೈಡ್ ಮಾಡಿಕೊಂಡಿದ್ದಾರೆ. ಪ್ರಾಂಶುಪಾಲರು ಮತ್ತೆ ಉಪನ್ಯಾಸಕರ ವಿರುದ್ಧ ಆರೋಪ ಮಾಡಿ ಯುವತಿ ಸುಸೈಡ್ ಮಾಡಿಕೊಂಡಿದ್ದಾರೆ. ಯಶಸ್ವಿನಿ ಅನ್ನೋ ಯುವತಿ ಸುಸೈಡ್ ಮಾಡಿ ಕೊಂಡಿದ್ದಾರೆ.