ಉಡುಪಿ: ಉಡುಪಿಯಲ್ಲಿ ಸೆ.9 ರಿಂದ 'ವನಸುಮ ಜೇಸಿ ಸಪ್ತಾಹ': ಏನೇನು ವಿಶೇಷ ಕಾರ್ಯಕ್ರಮಗಳಿವೆ?
Udupi, Udupi | Sep 7, 2026 ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಸೆ.9ರಿಂದ 15ರವರೆಗೆ 'ವನಸುಮ ಜೇಸಿ ಸಪ್ತಾಹ' ನಡೆಯಲಿದೆ. ನಾಟಕ, ಮ್ಯಾಜಿಕ್ ಶೋ, ದಂಪತಿ ಸ್ಪರ್ಧೆ ಹಾಗೂ 'ಕೋವಿ ಮತ್ತು ಕೊಳಲು' ಚಿತ್ರದ ಟೀಸರ್ ಬಿಡುಗಡೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಆಯೋಜನೆಯಾಗಿವೆ.