Public App Logo
Jansamasya
News
Bjp
National
Police
Bihar
India
कांग्रेस
भाजपा
Congress
Modi
Delhi
Viral
Crime
Jharkhand
Up
Bollywood
दिल्ली
Breakingnews
महिला
Narendramodi
Nitishkumar
Madhya_pradesh
सोशल_मीडिया
Madhyapradesh
Pmmodi
Rahulgandhi
Ipl
Haryana
Uttarpradesh

ಮಂಡ್ಯ: ಜನರ ಕೋರಂ ಇಲ್ಲದೆ ಗ್ರಾಮಸಭೆ ಮುಂದೂಡಿಕೆ, ಮಂಡ್ಯ ತಾಲ್ಲೂಕು ಬೂದನೂರು ಗ್ರಾಮದಲ್ಲಿ ನಡೆದ ಪ್ರಸಂಗ

Mandya, Mandya | Dec 12, 2025
ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಗ್ರಾಮಸಭೆ ಜನರ ಅಗತ್ಯ ಕೋರಂ ಇಲ್ಲದೆ ಮುಂದೂ ಡಿಕೆಯಾದ ಪ್ರಸಂಗ ಜರುಗಿದೆ. ಗ್ರಾಮಸಭೆಯ ನೋಡೆಲ್ ಅಧಿ ಕಾರಿಯಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ ಆಗಮಿಸಿದ್ದರು. ಸಭೆ ನಿಗದಿತ ಬೆಳಿಗ್ಗೆ 12 ಅರಂಭಿಸಲು ಪಿಡಿಒ ಸ್ವಾಮಿ , ಕಾರ್ಯದರ್ಶಿ ಪವಿತ್ರ, ಗ್ರಾಮ ಆಡಳಿತಾಧಿಕಾರಿ ಮೇಘ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಾಗಿ 2 ಗಂಟೆ ಕಾಯ್ದರು. ಬಳಿಕ ನೋಡೆಲ್ ಅಧಿಕಾರಿ ಮತ್ತೆ 15 ನಿಮಿಷ ಕಾಲಾವಕಾಶ ನೀಡಿ ಕಾಯ್ದರೂ ಜನ ಬರಲೇ ಇಲ್ಲ. ಬಳಿಕ ಅಧ್ಯಕ್ಷೆ ಮಾನಸ ಅವರು, ಗ್ರಾಮಸಭೆ ಮುಂದೂಡಿರು ವುದಾಗಿ ಘೋಷಿಸಿದರು.