Public App Logo
Profile Picture

Mallik Malavalli

@mallikpress
6967Followers
10Following
ಮಳವಳ್ಳಿ: ತಳಗವಾದಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ, ಸಂಘ 22 ಲಕ್ಷ ಲಾಭ ಗಳಿಸಿದೆ ಎಂದ ಸಿಇಒ
ಮದ್ದೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನಲೆ, ಮದ್ದೂರಿ ನಲ್ಲಿ ನೀವೃತ್ತ ಹಾಸ್ಟಲ್ ಅಧೀಕ್ಷಕನ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ
ಮಳವಳ್ಳಿ: ಪಟ್ಟಣದಲ್ಲಿ ಪ್ರಾಂತ ರೈತ ಸಂಘದ ಭರತ್ ರಾಜ್ ಹೇಳಿಕೆ, ಮನ್ ಮುಲ್ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಸುವಂತೆ ಆಗ್ರಹ
ಮಳವಳ್ಳಿ: ತಾಲ್ಲೂಕು ಆಡಳಿತ ವೈಫಲ್ಯ, ಟಿಎಪಿಸಿಎಂಎಸ್ ಭ್ರಷ್ಟಚಾರ ಖಂಡಿಸಿ ಪಟ್ಟಣದಲ್ಲಿ ಜೆಡಿಎಸ್ ಬಿಜೆಪಿ ಮುಖಂಡರ ಪ್ರತಿಭಟನೆ
ಮಳವಳ್ಳಿ: ಪಟ್ಟಣದ ಎಂ ಜೆ ಎಕ್ಸಲೆನ್ಸ್ ಪಿ ಯು ಕಾಲೇಜು ಆವರಣದಲ್ಲಿ ತಾಲ್ಲೂಕು ಮಟ್ಟದ  ಕ್ರೀಡಾಕೂಟ, ಪ್ರಾಂಶುಪಾಲ ಅಶೋಕ್ ಹೇಳಿಕೆ
ಮಳವಳ್ಳಿ: ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ, ಪಟ್ಟಣಕ್ಕೆ ಸಮೀಪ ದಂಡಿನ ಮಾರಮ್ಮ ದೇವಸ್ಥಾನ ಬಳಿ ಘಟನೆ
ಮಳವಳ್ಳಿ: ತಾಲ್ಲೂಕಿನ ಪೂರಿಗಾಲಿ ಸಹಕಾರ ಸಂಘದ ವಾರ್ಷಿಕ ಮಹಾಸಭೆ, 4.20 ಲಕ್ಷ ರೂ ನಿವ್ವಳ ಲಾಭ ಎಂದ ಸಂಘದ ಸಿಇಒ
ಮಳವಳ್ಳಿ: ಕೃಷಿ ಇಲಾಖೆ ವತಿಯಿಂದ ಆಯ್ದ ಫಲಾನುಭವಿ ಗಳಿಗೆ ಕೃಷಿ ಪರಿಕರಗಳನ್ನು ವಿತರಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ
ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ವಿದ್ಯುತ್ ವಿತರಣಾ ಉಪ‌ ಕೇಂದ್ರ ನಿರ್ಮಾಣಕ್ಕೆ ಕೃಷಿ ಸಚಿವ ನರೇಂದ್ರಸ್ವಾಮಿ ಚಾಲನೆ
ಮಳವಳ್ಳಿ: ಕಿರುಗಾವಲು ಗ್ರಾಮದಲ್ಲಿ ನಡೆದ ಪ್ರಜಾಸೇವಾ ಆಂದೋಲನ, ಅಧಿಕಾರಿಗಳ ವಿರುದ್ದ ಹರಿಹಾಯ್ದ ಸಚಿವ ನರೇಂದ್ರಸ್ವಾಮಿ
ಮಳವಳ್ಳಿ: ಪಟ್ಟಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿ ಗಳಿಗೆ ತರಬೇತಿ ಕಾರ್ಯಾಗಾರಕ್ಕೆ ಸಚಿವ ನರೇಂದ್ರ ಸ್ವಾಮಿ ಚಾಲನೆ
ಮಳವಳ್ಳಿ: ಎತ್ತಿ‌ನ ಗಾಡಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ರೈತನ ಸಾವು ಪತ್ನಿಗೆ ತೀವ್ರಗಾಯ, ಕ್ಯಾತೇಗೌಡನದೊಡ್ಡಿ ಬಳಿ ಘಟನೆ
ಮಳವಳ್ಳಿ: ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಹಲಗೂರು ಪೊಲೀಸರ ದಾಳಿ, 7 ಮಂದಿ ಬಂಧನ, ಕೊನ್ನಾಪುರದಲ್ಲಿ ಘಟನೆ
ಮಳವಳ್ಳಿ: ಪಟ್ಟಣದಲ್ಲಿ ಕೃಷಿ ಇಲಾಖೆ ಪ್ರಕಟಣೆ, ಬೆಳೆ ವಿಮೆ ಪ್ರಕರಣಗಳನ್ನು ಇತ್ಯಾರ್ಥ ಪಡಿಸಿಕೊಳ್ಳುವಂತೆ ರೈತರಲ್ಲಿ ಮನವಿ
ಮಳವಳ್ಳಿ: ತಾಲ್ಲೂಕಿನ ಮಲ್ಲಿಕ್ಯಾತನಹಳ್ಳಿ ಬ್ಲಫ್ ನಲ್ಲಿ ಭಾವೈಕ್ಯ ತೆಯ ಸಂಕೇತವಾಗಿ ನಡೆದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ
ಮಳವಳ್ಳಿ: ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಇಂಜಿನಿಯರ್ಸ್ ದಿನಾಚರಣೆ. ಇಂಜೀನಿಯರ್ ದಂಪತಿಗಳಿಗೆ ಸನ್ಮಾನ
ಮಳವಳ್ಳಿ: ಪ್ರಧಾನಿ ಮೋದಿ ದಣಿವರಿಯದ ವಿಶ್ವಶ್ರೇಷ್ಠ ನಾಯಕ, ಪಟ್ಟಣದಲ್ಲಿ ಬಿಜೆಪಿ ಮುಖಂಡ ಯಮ ದೂರು ಸಿದ್ದರಾಜು ಬಣ್ಣನೆ
ಮಳವಳ್ಳಿ: ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ಕಿರುಗಾವಲು ವಿ ವಿ ಕೇಂದ್ರ ವ್ಯಾಪ್ತಿಯ ಗ್ರಾಮಗಳ ವಿದ್ಯುತ್ ಪೂರೈಕೆ ಯಲ್ಲಿ ಅಡಚಣೆ ಎಂದಿರುವ ಇಇ
ಮಳವಳ್ಳಿ: ಮಳೆ ಇಲ್ಲದೆ ಬರದ ಭವಣೆಯಲ್ಲಿ ಬೆಂದು ಬೆಂಗಾ ಡಾಗಿದ್ದ ತಾಲ್ಲೂಕಿಗೆ ಮಂಗಳವಾರ ರಾತ್ರಿ ತಂಪೆರೆದ ವರುಣದೇವ
ಮಳವಳ್ಳಿ: ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ, ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಜರುಗಿದ ಘಟನೆ
ಮದ್ದೂರು: ಮದ್ದೂರಿನಲ್ಲಿ ಪೊಲೀಸ್ ಬಿಗಿ ಸರ್ಪಗಾವಲಿನಲ್ಲಿ 108 ಗಣಪತಿಯ ಸಾಮೂಹಿಕ ವಿಸರ್ಜನೆಯಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಭಾಗಿ
ಪಾಂಡವಪುರ: ಗಣೇಶ ಮೆರವಣಿಗೆಗೆ ಡಿಜೆ ಬಳಕೆಗೆ ತಡೆ ಗಣೇಶ ಮೂರ್ತಿಯನ್ನು ರಸ್ತೆ ಮಧ್ಯ ಇಟ್ಟು ಪ್ರತಿಭಟನೆ, ಕೆ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ
ಮಳವಳ್ಳಿ: ಪಟ್ಟಣದಲ್ಲಿ 45 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನಗಳ ಹಂಚಿಕೆ ಕಾರ್ಯಕ್ಕೆ ಸಚಿವ ನರೇಂದ್ರಸ್ವಾಮಿ ಚಾಲನೆ
ಮಂಡ್ಯ: ಮಿಮ್ಸ್ ಆಸ್ಪತ್ರೆ ಜಾಗ ಒತ್ತುವರಿ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ, ಮಂಡ್ಯದಲ್ಲಿ ಸಚಿವ ಚಲುವ ರಾಯಸ್ವಾಮಿ ಭರವಸೆ
ಮದ್ದೂರು: ಜಿಲ್ಲೆಯಲ್ಲಿ ಬರದ ಹಿನ್ನಲೆ, ಮದ್ದೂರು ಪಟ್ಟಣದಲ್ಲಿ  ಗಣಪತಿ ಉತ್ಸವದ ನಡುವೆ  ಮಳೆರಾಯನ ಮೆರವಣಿಗೆ ನಡೆಸಿದ ಜನ