ಬಾದಾಮಿ: ಭಕ್ತ ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ನಗರದಲ್ಲಿ ಶಾಸಕ ಬಿ. ಬಿ. ಚಿಮ್ಮನಕಟ್ಟಿ
ಬಾದಾಮಿ ಭಕ್ತ ಕನಕದಾಸರ ಚಿಂತನೆಗಳು ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅವರ ಜೀವನ ದರ್ಶನ ನಮಗೆಲ್ಲ ಮಾರ್ಗದರ್ಶನವಾಗಿದೆ ಎಂದು ಬಾದಾಮಿ ಮತ ಕ್ಷೇತ್ರದ ಶಾಸಕ ಬಿಪಿ ಚಿಮ್ಮನಕಟ್ಟಿ ಹೇಳಿದರು ಬಾದಾಮಿ ನಗರದಲ್ಲಿ ಕನಕ ಪಂಚಮಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು