ಹೊಳಲ್ಕೆರೆ: ಆಸ್ತಿಯ ಇ-ಖಾತಾ ಪಡೆಯಲು ವಿಶೇಷ ಅಭಿಯಾನ ಆರಂಭ
ಹೊಳಲ್ಕೆರೆ ಪುರಸಭೆ ವ್ಯಾಪ್ತಿಯಲ್ಲಿ ಇ-ಆಸ್ತಿ ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕರಡು ಇ-ಖಾತಾಗಳನ್ನು ಅಂತಿಮಗೊಳಿಸಲು ಹಾಗೂ ಹೊಸ ಇ-ಖಾತಾ ಪಡೆಯಲು ಈ ಅಭಿಯಾನ ಸಹಕಾರಿ. ಹೆಚ್ಚಿನ ಮಾಹಿತಿಗಾಗಿ 08191-275151 ಸಂಖ್ಯೆಗೆ ಸಂಪರ್ಕಿಸಿ ಅಥವಾ ಪುರಸಭೆಯ ಕಂದಾಯ ವಿಭಾಗವನ್ನು ಭೇಟಿ ಮಾಡಿ.