ಹಾವೇರಿ: ಹಾನಗಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ: ಸಂಘಟನ್ ಸೃಜನ್-2 ಅಭಿಯಾನದ ಬಗ್ಗೆ ಶಾಸಕ ಮಾನೆ ಶ್ರೀನಿವಾಸ ಮಾತು
Haveri, Haveri | Nov 13, 2026 ಹಾನಗಲ್ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಮಾನೆ ಶ್ರೀನಿವಾಸ ಭಾಗಿ. ಸಂವಿಧಾನದ ಆಶಯ ಮತ್ತು ಬಸವಣ್ಣನವರ ವಿಚಾರಗಳೇ ಪಕ್ಷದ ಬುನಾದಿ ಎಂದ ಶಾಸಕರು. ಸಂಘಟನ್ ಸೃಜನ್-2 ಅಭಿಯಾನದಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.