ಉಡುಪಿ: ಕಡಿಯಾಳಿ ಗಣೇಶೋತ್ಸವದ ವಜ್ರಮಹೋತ್ಸವ ಯಶಸ್ವಿ; ಜನತೆಗೆ ಸಮರ್ಪಿಸಿದ ಸಮಿತಿ
Udupi, Udupi | Sep 29, 2026 ಉಡುಪಿಯ ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವದ 60ನೇ ವರ್ಷದ ವಜ್ರಮಹೋತ್ಸವದ ಯಶಸ್ಸಿನ ಶ್ರೇಯಸ್ಸನ್ನು ಉಡುಪಿಯ ಜನತೆಗೆ ಸಮರ್ಪಿಸಲಾಗಿದೆ. ಸಮಿತಿಯ ಸಮಾಪನ ಸಭೆಯಲ್ಲಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ಆಚಾರ್ಯ ಮತ್ತು ಶಾಸಕ ಯಶ್ಪಾಲ್ ಸುವರ್ಣ ಪಾಲ್ಗೊಂಡಿದ್ದರು.